Kiccha Sudeep

               

   

ಸುದೀಪ್

ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಸೆಪ್ಟೆಂಬರ್ ೨ ೧೯೭೨
ಭಾರತ ಶಿವಮೊಗ್ಗಭಾರತ
ಬೇರೆ ಹೆಸರುಗಳುಕಿಚ್ಚ, ಕರುನಾಡ ಚಕ್ರವರ್ತಿ
ವೃತ್ತಿನಟನಿರ್ಮಾಪಕನಿರ್ದೇಶಕ
ವರ್ಷಗಳು ಸಕ್ರಿಯ೧೯೯೭ -

ಸುದೀಪ್ ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಇವರು ತೆಲುಗು ಚಿತ್ರರಂಗದಲ್ಲಿಯೂ ಬೇಡಿಕೆಯ ನಟರಾಗಿ ಹೆಸರು ಮಾಡಿದ್ಡಾರೆ. ೧೯೯೯ರಲ್ಲಿ ತೆರೆ ಕಂಡ ತಾಯವ್ವ ಸುದೀಪ್ ನಟಿಸಿದ ಮೊದಲ ಚಿತ್ರ. ನಂತರ ಅದೇ ವರ್ಷ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಪ್ರತ್ಯರ್ಥ ಚಿತ್ರದಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡರು. ೨೦೦೦ರಲ್ಲಿ ತೆರೆ ಕಂಡ ಸುನೀಲ್ ಕುಮಾರ್ ದೇಸಾಯಿ ಅವರದೇ ನಿರ್ದೇಶನದ ಸ್ಪರ್ಶ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಕಾಣಿಸಿಕೊಂಡರು. ಮೈ ಆಟೋಗ್ರಾಪ್ ಚಿತ್ರವನ್ನು ಸುದೀಪ್ ಅವರೇ ನಿರ್ದೇಶಿಸಿದ್ದಾರೆ. ಇವರು ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಕನ್ನಡ ಚಿತ್ರಗಳುಸಂಪಾದಿಸಿ

ಹಿಂದಿ ಚಿತ್ರಗಳುಸಂಪಾದಿಸಿ

ಇತರ ಭಾಷೆ ಚಿತ್ರಗಳುಸಂಪಾದಿಸಿ

  • ಈಗ (ತೆಲುಗು)
  • ಪುಲಿ (ತಮಿಳು

Popular posts from this blog